ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘ(ರಿ) ಪದಾಧಿಕಾರಿಗಳ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಇಲ್ಲಿನ ವರ್ತಕ ಹಾಗೂ ಕೈಗಾರಿಕಾ ಸಂಘ(ರಿ)ದ ಅಧ್ಯಕ್ಷರಾಗಿ ಸತೀಶ್ ಕೆ. ಎಸ್., ದುರ್ಗಾಶ್ರೀ, ಕಾರ್ಯದರ್ಶಿಯಾಗಿ ಪ್ರಶಾಂತ್ ಸಿ.ಎಚ್, ಕೋಶಾಧಿಕಾರಿಯಾಗಿ ವಿ. ಜೆ. ಜೋಸೆಫ್, ಗೌರವಾಧ್ಯಕ್ಷರಾಗಿ ರಫೀಕ್ ಸೀಗಲ್, ಉಪಾಧ್ಯಕ್ಷರಾಗಿ ನಾಝಿಂ ಸಾಹೇಬ್, ಗಣೇಶ್ ರಶ್ಮಿ, ಜೊತೆ ಕಾರ್ಯದರ್ಶಿಯಾಗಿ ರವಿಕುಮಾರ್ ಸುರಕ್ಷಾ, ಸದಸ್ಯರುಗಳಾಗಿ ರಾಜ ಎಂ, ಅಕ್ಬರ್ ಸಿದ್ದಿಕ್, ರಘುಲಾಲ್, ಅಬ್ದುಲ್ ಖಾದರ್, ಅಬ್ದುಲ್ ಲತೀಫ್, ಅಬ್ದುಲ್ ಜಬ್ಬಾರ್, ದಿನೇಶ್ ಟಿ ಎಂ, ಜಿನೋಯ್, ಶಾಂತರಾಮ್ ಶೆಟ್ಟಿ. ಕಾನೂನು ಸಲಹೆಗಾರರಾಗಿ ಇಸ್ಮಾಯಿಲ್ ನೆಲ್ಯಾಡಿ, ನೋಟರಿ ವಕೀಲರು, ಜೇಮ್ಸ್ ಪಿ.ವಿ, ನೋಟರಿ ವಕೀಲರು, ವಿನೋದ್ ವಕೀಲರು ಆಯ್ಕೆಯಾಗಿರುತ್ತಾರೆ

ನೆಲ್ಯಾಡಿಯ ಡಿಯೋನಾ ಸ್ಕ್ವೇರ್ ನಲ್ಲಿ ನಡೆದ ನೆಲ್ಯಾಡಿ-ಕೌಕ್ರಾಡಿ ವರ್ತಕ ಹಾಗೂ ಕೈಗಾರಿಕಾ ಸಂಘ(ರಿ)ದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ಸಂಘದ ಗೌರವಾಧ್ಯಕ್ಷರಾದ ಸರ್ವೋತ್ತಮ ಗೌಡ ಹಾಗೂ ಅಧ್ಯಕ್ಷರಾದ ರಫೀಕ್ ಸೀಗಲ್ ಇವರ ಸಮ್ಮುಖದಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜ.31 ರಂದು ನೆಲ್ಯಾಡಿ ಸಂತಜಾರ್ಜ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಲಿದೆ.

Leave a Reply

error: Content is protected !!