ದಕ್ಷಿಣ ಕನ್ನಡ ಜಿಲ್ಲಾ NSUI ನ ಕಾರ್ಯದರ್ಶಿಯಾಗಿ ತೌಫಿಕ್ ನೆಲ್ಯಾಡಿ, ಸುಹಾಸ್ ಕಡಬ ಆಯ್ಕೆ

ಶೇರ್ ಮಾಡಿ

ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯದ NSUI ಯ ಕಾರ್ಯದರ್ಶಿಗಳಾಗಿ ಕಡಬ ಬ್ಲಾಕ್ ನ ತೌಫಿಕ್ ನೆಲ್ಯಾಡಿ ಮತ್ತು ಸುಹಾಸ್ ಕಡಬ ಆಯ್ಕೆಯಾಗಿರುತ್ತಾರೆ.
ಇವರು ಕಡಬ ಎನ್ ಎಸ್ ಯು ಐ ಸಂಘಟನೆಯ ಸ್ಥಾಪಕರಾಗಿರುತ್ತಾರೆ. ಹಲವಾರು ಸಾಮಾಜಿಕ ಮತ್ತು ರಾಜಕೀಯ ಹೋರಾಟ ಮತ್ತು ಪ್ರತಿಭಟನೆಗಳಲ್ಲಿ ಪಾಲ್ಗೊಂಡಿರುತ್ತಾರೆ.

Leave a Reply

error: Content is protected !!