ಇಚ್ಲಂಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾಯಿ ನಡಾವಳಿ ಜಾತ್ರೆ

ಶೇರ್ ಮಾಡಿ

ಕಡಬ ತಾಲೂಕು ಇಚ್ಲಂಪಾಡಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾಯಿ ನಡಾವಳಿ ಜಾತ್ರೆಯು ದಿನಾಂಕ 22-02-2024ನೇ ಗುರುವಾರದಿಂದ 26-02 -2024 ನೇ ಸೋಮವಾರದವರೆಗೆ ಬೀಡಿನ ಶ್ರೀ ಶುಭಾಕರ ಹೆಗ್ಗಡೆ ಯವರ ಮುಂದಾಳತ್ವದಲ್ಲಿ ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದೆಂದು ಆಡಳಿತ ಸಮಿತಿ ತಿಳಿಸಿದೆ .

ಕಾರ್ಯಕ್ರಮಗಳು

Leave a Reply

error: Content is protected !!