ಕೊಕ್ಕಡ: ಉದ್ಯೋಗ ಖಾತ್ರಿಯ ಮೂಲಕ ತೋಡುಗಳ ಹೂಳೆತ್ತುವ ಕಾರ್ಯ

ಶೇರ್ ಮಾಡಿ

ಕೊಕ್ಕಡ ಗ್ರಾಮ ಪಂಚಾಯತಿ ವ್ಯಾಪ್ತಿಯ ತೋಡುಗಳ ಹೂಳೆತ್ತುವ ಕಾರ್ಯಕ್ಕೆ ಫೆ.14 ರಂದು ಕೊಕ್ಕಡ ಕೋರಿಗದ್ದೆಯ ಬಳಿ ತೋಡಿನ ಹೂಳೆತ್ತುವ ಮೂಲಕ ಕೊಕ್ಕಡ ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಪ್ರಭಾಕರ ಗೌಡ ಚಾಲನೆಯನ್ನು ನೀಡಿದರು.

ಕೊಕ್ಕಡ ಗ್ರಾಮ ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಉದ್ಯೋಗ ಖಾತ್ರಿಯ ಇಂಜಿನಿಯರ್ ಗೌತಮ್, ಉದ್ಯೋಗ ಖಾತ್ರಿ ಪಂಚಾಯಿತಿನ ನಿರ್ವಾಹಕ ಕೇಶವ, ಕೊಕ್ಕಡ ಗ್ರಾಮ ಪಂಚಾಯಿತಿನ ನಿಕಟಪೂರ್ವ ಅಧ್ಯಕ್ಷರಾದ ಯೋಗೀಶ್ ಆಲಂಬಿಲ, ಶ್ರೀಮತಿ ಪವಿತ್ರ, ಜಗದೀಶ್ ಕೆಂಪುಕೋಡಿ, ಪ್ರಮೀಳಾ, ಶ್ರೀಮತಿ ಲತಾ, ಶ್ರೀಮತಿ ಜಾನಕಿ ಮತ್ತು ಸಂಜೀವಿನಿ ಸಂಘದ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು.

Leave a Reply

error: Content is protected !!