ರಾಜನ್ ದೈವ ನರ್ತಕರಾದ ಸರಳ ಸಜ್ಜನಿಕೆಯ ವ್ಯಕ್ತಿ: ಪೂವ ಅಜಿಲ ಬಲ್ಯ ವಿಧಿವಶ 

ಶೇರ್ ಮಾಡಿ

ರಾಜನ್ ದೈವ ನರ್ತಕರಾದ ಸರಳ ಸಜ್ಜನಿಕೆಯ ವ್ಯಕ್ತಿ,ಪೂವ ಅಜಿಲ ಬಲ್ಯ ಕಾಣಿಯೂರಿನಲ್ಲಿ ಕಳೆದ ಸಂಜೆ ದೈವಾಧೀನರಾಗಿರುತ್ತಾರೆ.

ಅವರ ಅಂತ್ಯ ಸಂಸ್ಕಾರ ವನ್ನು ಇಂದು ಬಲ್ಯ ದ ಅವರ ಸ್ವಗೃಹದಲ್ಲಿ ಮಧ್ಯಾಹ್ನ ನಡೆಯಲಿದೆ.

Leave a Reply

error: Content is protected !!