ಅನಾರು: ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ

ಶೇರ್ ಮಾಡಿ

ಪಟ್ರಮೆ: ಅನಾರು ದೇವಳದ ಅರ್ಚಕರಾದ ಗುರುಪ್ರಸಾದ್ ನಿಡ್ವನ್ನಯೆರ್ ರವರ ಮನೆಯಲ್ಲಿ ಮಾ.3ರಂದು ತಡರಾತ್ರಿ ಕಾಳಿಂಗ ಸರ್ಪ ಪತ್ತೆಯಾಗಿದ್ದು ಉರಗ ಪ್ರೇಮಿ ಕನ್ಯಾಡಿ ಪ್ರಕಾಶ್ ರವರು ಸರ್ಪವನ್ನು ಸೆರೆಹಿಡಿದು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಸುರಕ್ಷಿತವಾಗಿ ಕಾಡಿಗೆ ಬಿಡಲಾಯಿತು.

Leave a Reply

error: Content is protected !!