ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿ ರಚನೆ

ಶೇರ್ ಮಾಡಿ

ಕಳೆಂಜ: ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಆಡಳಿತ ಸಮಿತಿಯ ಮಹಾಸಭೆಯು ಹಾಗೂ ಸಮಿತಿ ರಚನೆಯು ದೇವಸ್ಥಾನದ ವಠಾರದಲ್ಲಿ ಊರವರ ಸಮ್ಮುಖದಲ್ಲಿ ಮಾ.8ರಂದು ನಡೆಯಿತು.

ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ.ಶ್ರೀಧರ ರಾವ್ ಕಾಯಡ, ಕಾರ್ಯದರ್ಶಿಯಾಗಿ ಕುಸುಮಾಕ‌ರ್ ಮತ್ತು ಕೋಶಾಧಿಕಾರಿಯಾಗಿ ಕೇಶವ ಗೌಡ ಮರು ಆಯ್ಕೆಗೊಂಡಿರುತ್ತಾರೆ.

Leave a Reply

error: Content is protected !!