ಉದನೆ: ಗುಂಡ್ಯ ಹೊಳೆಯಲ್ಲಿ ಶವ ಪತ್ತೆ

ಶೇರ್ ಮಾಡಿ

ಕಡಬ ತಾಲೂಕಿನ ಕೊಣಾಜೆ ಗ್ರಾಮದ ಉದನೆ ಸೇತುವೆ ಸಮೀಪ ಗುಂಡ್ಯ ಹೊಳೆ ಬದಿ ಪೊದೆಗಳ ನಡುವೆ ಅಪರಿಚಿತ ಶವವೊಂದು ತೇಲಾಡುತ್ತಿರುವುದಾಗಿ ವರದಿಯಾಗಿದೆ.

ಮಾ.13ರಂದು ಬೆಳಿಗ್ಗೆ ಹೊಳೆ ನೀರಿನಲ್ಲಿ ಶವ ತೇಲಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನೆಲ್ಯಾಡಿ ಹೊರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಸುತ್ತ ವ್ಯವಸ್ಥೆಯನ್ನು ಕಲ್ಪಿಸಿದರು.

Leave a Reply

error: Content is protected !!