ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಸಂತ ಜೋಸೆಫ್ ರ ಹಬ್ಬ ಮತ್ತು ಪಿತೃ ದಿನಾಚರಣೆ

ಶೇರ್ ಮಾಡಿ

ನೆಲ್ಯಾಡಿ : ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವತಿಯಿಂದ ಸಂತ ಜೋಸೆಫ್ ರ ಹಬ್ಬ ಮತ್ತು ಪಿತೃ ದಿನಾಚರಣೆ ಆಚರಿಸಲಾಯಿತು.

ಬೆಳಗಿನಿಂದಲೇ ವಿವಿಧ ಕಾರ್ಯಕ್ರಮಗಳ ಮುಖಾಂತರ ಹಿರಿಯರನ್ನು, ಎಲ್ಲಾ ಪಿತೃ ಭಾ0ದವರನ್ನು ಅಭಿನಂದಿಸಲಾಯಿತು. ಕುಟುಂಬಕ್ಕೆ ಮತ್ತು ಸಮಾಜಕ್ಕೆ ಪ್ರತಿಯೊಬ್ಬರ ಪಿತೃ ಸೇವೆ ಅನುಕರಣಿಯ ಎಂದು ತಮ್ಮ ಸಂದೇಶದಲ್ಲಿ ಕೆ ಎಸ್ ಎಂ ಸಿ ಎ ನಿರ್ದೇಶಕರು ಪುಣ್ಯಕ್ಷೇತ್ರದ ಧರ್ಮಗುರು ವಂದನಿಯ ಫಾ.ಶಾಜಿ ಮಾಥ್ಯು ಹೇಳಿದರು.

ಸಮರ್ಪಣೆ, ವಿಶೇಷ ಪ್ರಾರ್ಥನೆ, ಉಪಹಾರ ಮತ್ತು ಮಾತೃ ವೇದಿಕೆ, ಕ್ಯಾಥೋಲಿಕ್ ಯುವ ಸಂಚಲನ ಇವರಿಂದ ವಿವಿದ ಮನೋರಂಜನ ಕ್ರೀಡೆಗಳನ್ನು ಈ ಸಂದರ್ಭದಲ್ಲಿ ಆಯೋಜಿಸಲಾಯಿತು.

Leave a Reply

error: Content is protected !!