ಕೌಕ್ರಾಡಿ-ಕೊಕ್ಕಡ: ಸಂತ ಜೋನರ ದೇವಾಲಯದಲ್ಲಿ ಪವಿತ್ರ ಗುರುವಾರ

ಶೇರ್ ಮಾಡಿ

ಸಂತ ಜೋನರ ದೇವಾಲಯ ಕೌಕ್ರಾಡಿ-ಕೊಕ್ಕಡದಲ್ಲಿ ಪವಿತ್ರ ಗುರುವಾರದಂದು ಪ್ರಧಾನ ಯಾಜಕರಾಗಿ ಮಂಗಳೂರು ಜೆಪ್ಪು ಸೆಮಿನರಿಯ ಪ್ರಾದ್ಯಾಪಕರಾದ ವಂದನೀಯ ಜೋಸೆಫ್ ಪ್ರವೀಣ್ ಡಿಸೋಜರವರು ಬಲಿಪೂಜೆ ನೆರವೇರಿಸಿ ಪ್ರವಚನ ನೀಡಿದರು.

ಯೇಸು ಕ್ರಿಸ್ತರು ಶಿಷ್ಯರ ಪಾದ ತೊಳೆದಂತೆ ಚರ್ಚ್ ನ ಧರ್ಮಗುರುಗಳಾದ ವಂದನೀಯ ಜಗದೀಶ್ ಪಿಂಟೊರವರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಸ್ತ್ರಿ ಸಂಘಟನೆ ಹಾಗೂ ಇತರ ಆಯೋಗದ ಸದಸ್ಯರು ನೆರವೇರಿಸಿದ ಆರಾಧನಾ ವಿಧಿಯಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಂಡರು.

Leave a Reply

error: Content is protected !!