ನೆಲ್ಯಾಡಿ ಜೀಸಸ್ ಟೈಯರ್ಸ್ ನ ಮಾಲಕ ಜೇಮ್ಸ್ ರವರಿಗೆ ಪಿತೃ ವಿಯೋಗ

ಶೇರ್ ಮಾಡಿ

ವಯೋಸಹಜ ಅನಾರೋಗ್ಯದಿಂದ ನೆಲ್ಯಾಡಿ ನಿವಾಸಿ ಎನ್.ಸಿ.ಮಥಾಯಿ(75)ಏ.03 ರಂದು ಸ್ವಗ್ರಹದಲ್ಲಿ ನಿಧನರಾದರು.

ಮೃತರು ಪತ್ನಿ ಪಿ.ವಿ.ರೋಸಿ,ಮಕ್ಕಳಾದ ನೆಲ್ಯಾಡಿ ಜೀಸಸ್ ಟೈಯರ್ಸ್ ನ ಮಾಲಕ ಜೇಮ್ಸ್, ಸ್ಟೀಫನ್, ಜೆಸ್ಸಿ ಅವರನ್ನು ಅಗಲಿದ್ದಾರೆ.

Leave a Reply

error: Content is protected !!