ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು,ಶ್ರೀ ಹುಲಿ ಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ

ಶೇರ್ ಮಾಡಿ

ನೇಸರ ಫೆ.10:ಸ್ವಸ್ತಿ| ಶ್ರೀ ಪ್ಲವ ನಮ ಸಂವತ್ಸರದ ಕುಂಭ ಮಾಸ 3 ಸಲುವ ದಿನಾಂಕ 15 -02 -2022 ನೇ ಮಂಗಳವಾರದಂದು ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ದೈವಸ್ಥಾನದಲ್ಲಿ ಶ್ರೀ ಹುಲಿ ಚಾಮುಂಡಿ ,ಕಾಡೆತ್ತಿ ಪಂಜುರ್ಲಿ ಹಾಗೂ ಗುಳಿಗ ದೈವಗಳ ನೇಮೋತ್ಸವ ಜರುಗಲಿರುವುದು

Photo by ಲತೀಶ್ ಬದಿಬಾಗಿಲು

ಕಾರ್ಯಕ್ರಮಗಳು

ಬೆಳಿಗ್ಗೆ ಗಂಟೆ 8 .00 ಕ್ಕೆ

ಗಣಪತಿ ಹೋಮ

ಬೆಳಿಗ್ಗೆ ಗಂಟೆ 10 .00 ಕ್ಕೆ

ಗೊನೆ ಕಡಿಯುವುದು

ಸಂಜೆ ಗಂಟೆ 6 .00 ಕ್ಕೆ

ಭಂಡಾರ ಹಿಡಿಯುವುದು

ರಾತ್ರಿ ಗಂಟೆ 8 .00 ರಿಂದ

ಕಾಡೆತ್ತಿ ಪಂಜುರ್ಲಿ ನೇಮೋತ್ಸವ

ರಾತ್ರಿ ಗಂಟೆ 10 .00 ಕ್ಕೆ

ಶ್ರೀ ಹುಲಿಚಾಮುಂಡಿ ದೈವದ ನೇಮೋತ್ಸವ ನಂತರ ಗುಳಿಗ ದೈವದ ನೇಮ ನಡೆಯಲಿರುವುದು

ರಾತ್ರಿ ಗಂಟೆ 8 .00 ಕ್ಕೆ :

ಅನ್ನಸಂತರ್ಪಣೆ

GOOGLE MAP

ನೇಸರ ಯೂಟ್ಯೂಬ್ ಚಾನೆಲ್

ಜಾಹೀರಾತು

Leave a Reply

error: Content is protected !!