ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪುಣ್ಯ ದೇವಾಲಯದ ವಾರ್ಷಿಕ ಮಹಾಸಭೆ; ಟ್ರಸ್ಟಿಗಳ ಆಯ್ಕೆ

ಶೇರ್ ಮಾಡಿ

ನೆಲ್ಯಾಡಿ: ಬೆಳ್ತಂಗಡಿ ಸೀರೋಮಲಬಾರ್ ಧರ್ಮ ಪ್ರಾಂತ್ಯದ ಪ್ರದಾನ ಪುಣ್ಯ ಕ್ಷೇತ್ರ ದೇವಾಲಯವಾದ ನೆಲ್ಯಾಡಿಯ ಸಂತ ಅಲ್ಫೋನ್ಸ ದೇವಾಲಯದ ವಾರ್ಷಿಕ ಮಹಾ ಸಭೆಯು ಕಳೆದು ಬಾನುವಾರ ವಂದನಿಯ ಫಾ.ಶಾಜಿ ಮಾತ್ಯು ಇವರ ಅಧ್ಯಕ್ಷತೆಯಲ್ಲಿ ಜರುಗಿತು. ವಾರ್ಷಿಕ ಲೆಕ್ಕ ಪತ್ರವನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. 2024-25ನೇ ಸಾಲಿಗೆ ನೂತನ ಟ್ರಸ್ಟಿಗಳ ಆಯ್ಕೆ ನಡೆಯಿತು.

ಟ್ರಸ್ಟಿಗಳಾಗಿ ಜೋಬಿನ್ ಪರಪರಾಗತ್, ಶಿಬು ಪನಚಿಕ್ಕಾಲ್ ಸನ್ನಂಪಾಡಿ, ಅಲೆಕ್ಸ್ ಚೆōಪಿತಾನಮ್ ನಿವೃತ್ತ ಯೋಧ, ಅಲ್ಬಿನ್ ಕೈದಮಟ್ಟಮ್ ಅವರು ಆಯ್ಕೆಯಾದರು.

Leave a Reply

error: Content is protected !!