ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್-ಮಂಗಳೂರು :ವೈದ್ಯಕೀಯ ,ಇಂಜಿನಿಯರಿಂಗ್ ,ಮ್ಯಾನೇಜ್ಮೆಂಟ್ ,ಏವಿಯೇಷನ್,ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಕ್ಷೇತ್ರದ ಕೋರ್ಸುಗಳ ಪ್ರವೇಶ ಪ್ರಕ್ರಿಯೆ ಆರಂಭ

ಶೇರ್ ಮಾಡಿ

ಮಂಗಳೂರಿನ ಪ್ರಮುಖ ಇಂಡಿಯನ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್ ನಲ್ಲಿ 2024-25 ನೇ ಸಾಲಿನ ವೈದ್ಯಕೀಯ ,ಇಂಜಿನಿಯರಿಂಗ್ ,ಮ್ಯಾನೇಜ್ಮೆಂಟ್ ,ಏವಿಯೇಷನ್,ಲಾಜಿಸ್ಟಿಕ್ಸ್ ಮತ್ತು ಸಪ್ಲೈ ಚೈನ್ ಕೋರ್ಸುಗಳ ಪ್ರವೇಶಗಳು ಪ್ರಾರಂಭವಾಗಿದ್ದು, ಕೆಲವೇ ಸೀಟುಗಳು ಲಭ್ಯವಿವೆ . ದ್ವಿತೀಯ ಪಿ ಯು ಸಿ ಯಲ್ಲಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ.

ನರ್ಸಿಂಗ್ ಕೋರ್ಸುಗಳಾದ ಬಿಎಸ್ಸಿ ನರ್ಸಿಂಗ್ ,ಜನರಲ್ ನರ್ಸಿಂಗ್ ಹಾಗೂ ಮೆಡಿಕಲ್ ಕೋರ್ಸುಗಳಾದ ಪ್ಯಾರಾಮೆಡಿಕಲ್,ಇಂಜಿನಿಯರಿಂಗ್ ಕೋರ್ಸುಗಳು ,ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಕೋರ್ಸುಗಳಾದ ಕ್ಯಾಬಿನ್ ಕ್ರೂ ಅಥವಾ ಗಗನ ಸಖಿ ತರಬೇತಿ ,ಏರ್‌ಪೋರ್ಟ್ ಗ್ರೌಂಡ್ ಸ್ಟಾಫ್ ಕೋರ್ಸ್ ,ಏರ್ ಟಿಕೆಟಿಂಗ್ ಅಂಡ್ ಟ್ರಾವೆಲ್ ಮ್ಯಾನೇಜ್ ಮೆಂಟ್ ,ಪೈಲಟ್ ಟ್ರೈನಿಂಗ್, ಬಿ .ಬಿ .ಎ ವಿದ್ ಏವಿಯೇಷನ್ ಅಂಡ್ ಹಾಸ್ಪಿಟಾಲಿಟಿ ಮ್ಯಾನೇಜ್ ಮೆಂಟ್ ಕೋರ್ಸುಗಳ ಪ್ರವೇಶ ಪ್ರಕ್ರಿಯೆಯು ಆರಂಭವಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ವಿದ್ಯಾರ್ಥಿಗಳು ಕೋರ್ಸ್ ಅನ್ನು ಪೂರ್ಣಗೊಳಿಸಿದ ನಂತರ ವಿವಿಧ ರೀತಿಯ ವೃತ್ತಿ ಅವಕಾಶಗಳಿವೆ.

Leave a Reply

error: Content is protected !!