ಡಾ.ಪಾಲ್ತಾಡಿ ನಿಧನಕ್ಕೆ ಸಂತಾಪ ಸೂಚಿಸಿದ ಅಬ್ರಹಾಂ ವರ್ಗೀಸ್

ಶೇರ್ ಮಾಡಿ

ಡಾ.ಪಾಲ್ತಾಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನೆಲ್ಯಾಡಿ ಸಂತ ಜಾರ್ಜ್ ಪದವಿಪೂರ್ವ ಕಾಲೇಜಿನ ಸ್ಥಾಪಕ ಕಾರ್ಯದರ್ಶಿ ಅಬ್ರಹಾಂ ವರ್ಗೀಸ್

ಪಾಲ್ತಾಡಿ ಡಾ.ರಾಮಕೃಷ್ಣ ಆಚಾರ್ ನನ್ನ ಮಿತ್ರರು. ಸ್ವಂತ ಪರಿಶ್ರಮದಿಂದ ಪ್ರಾಥಮಿಕ ಶಾಲಾ ಶಿಕ್ಷಕ ಹುದ್ದೆಯಿಂದ ಡಾಕ್ಟರೇಟ್ ಪಡೆಯುವ ತನಕ ಬೆಳೆದರೂ. ಸಾಹಿತ್ಯ ಲೋಕಕ್ಕೆ ಅದರಲ್ಲೂ ಜಾನಪದ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಖಾಸಗಿಯಾಗಿ ಪದವಿ ಪರೀಕ್ಷೆ ಬರೆಯಲು ಹೊನ್ನಾವರದಲ್ಲಿ ನನ್ನೊಂದಿಗಿದ್ದ ನೆನಪುಗಳು ಇನ್ನೂ ಹಸಿಯಾಗಿದೆ. ಅವರ ಅಗಲುವಿಕೆ ನನ್ನ ಆತ್ಮೀಯ ಬಳಗದ ಒಬ್ಬರನ್ನು ಕಳೆದುಕೊಂಡ ನೋವು ತಂದಿದೆ. ಅವರ ಆತ್ಮಕ್ಕೆ ಪರಮಾತ್ಮ ಶಾಂತಿ ನೀಡಲೆಂದು ಪ್ರಾರ್ಥಿಸುತ್ತೇನೆ.

Leave a Reply

error: Content is protected !!