ನೆಲ್ಯಾಡಿ: ತುಳುನಾಡ ಸಂಚಾರಿ ನರ್ಸರಿ ಉದ್ಘಾಟನೆ

ಶೇರ್ ಮಾಡಿ

ನೆಲ್ಯಾಡಿ : ಶಿಬಾಜೆ ಪಂಚಾಯತಿನ ಮಾಜಿ ಉಪಾಧ್ಯಕ್ಷ ಮಾಧವ ಗೌಡ ಖಂಡಿಗ ಅವರು ಪ್ರಾರಂಭಿಸಿದ ತುಳುನಾಡ ಸಂಚಾರಿ ನರ್ಸರಿಯನ್ನು ಬುಧವಾರದಂದು ನೆಲ್ಯಾಡಿಯ ಸಂತೆಕಟ್ಟೆ ಬಳಿಯಲ್ಲಿ ನೆಲ್ಯಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಬಂಟ್ರಿಯಾಲ್ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಮಾಲೀಕರು ಗುಣಮಟ್ಟದ ಹಣ್ಣಿನ ಹಾಗೂ ವಿವಿಧ ತಳಿಯ ಸಸಿಗಳು ಮಿತ ದರದಲ್ಲಿ ನಮ್ಮ ಸಂಸ್ಥೆಯಲ್ಲಿ ದೊರೆಯುತ್ತದೆ ಎಂದು ತಿಳಿಸಿದರು. ಆಸಕ್ತರು ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ 9481765355

Leave a Reply

error: Content is protected !!