
ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದ ಆಯುಷ್ ವೈದ್ಯದಿಕಾರಿ ಡಾ. ಚೈತ್ರ ಅವರು ಯೋಗಾಸನವನ್ನು ನೆರವೇರಿಸಿ ಯೋಗ ದಿನದ ಮಹತ್ವವನ್ನು ತಿಳಿಸಿದರು.
ಸಂಸ್ಥೆಯ ಆಡಳಿತ ವೈದ್ಯಾಧಿಕಾರಿ ಡಾ.ತುಷಾರ, ಹಿರಿಯ ಸಹಾಯಕ ಮೋಹನ ಚಂದ್ರ.ಡಿ, ಹಿರಿಯ ಸುಶ್ರೂಷಕಿ ರೆಜಿನಾ, ಕಿರಿಯ ಪ್ರಯೋಗಶಾಲ ತಂತ್ರಜ್ಞ ಉದಯ.ಸಿ.ಆರ್, ಆಶಾ ಕಾರ್ಯಕರ್ತೆಯರು ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಯೋಗಾಸನ ಮಾಡುವ ಮೂಲಕ ಭಾಗವಹಿಸಿದರು.









