ಕೊಕ್ಕಡ: ಕೋಳಿ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆ

ಶೇರ್ ಮಾಡಿ

ಕೊಕ್ಕಡ: ಇಲ್ಲಿಯ ಉಪ್ಪಾರಪಳಿಕೆ ಶಾಲೆಯ ಬಳಿ ಗಣೇಶ್ ನಾಯ್ಕ ಇವರ ಮನೆಯ ಕೋಳಿಯ ಗೂಡಿನಲ್ಲಿ ಬೃಹತ್ ಗಾತ್ರದ ನಾಗರಹಾವು ಪತ್ತೆಯಾದ ಘಟನೆ ನಡೆದಿದೆ.

ಅಂಬಿಕಾ ಕ್ಲಿನಿಕ್ ನ ಸಹಾಯಕ ಸ್ನೇಕ್ ರಜನಿಕಾಂತ್ ಅವರು ನಾಗರಹಾವು ಅನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಟ್ಟಿರುತ್ತಾರೆ.

Leave a Reply

error: Content is protected !!