ಲಾವತ್ತಡ್ಕ: ಗಾಳಿ ಮಳೆಗೆ ಶೀಟ್ ಹಾರಿ ಕುಸಿದು ಬಿದ್ದ ಶೆಡ್

ಶೇರ್ ಮಾಡಿ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಗಾಳಿ ಮಳೆಗೆ ತೋಟದ ಶೆಡ್ ನ ಶೀಟ್ ಹಾರಿ ಹೋಗಿ ಗೋಡೆ ಕುಸಿದು ಬಿದ್ದ ಘಟನೆ ಜೂ.26ರಂದು ರಾತ್ರಿ ನಡೆದಿದೆ.

ಜೋಸೆಫ್ ಎಂಬವರಿಗೆ ಸೇರಿದ ಶೆಡ್ ಇದಾಗಿದ್ದು. ಒಳಗಡೆ ಯಾರು ಇಲ್ಲದ ಕಾರಣ ಯಾವುದೇ ಅಪಾಯ ಸಂಭವಿಸಲಿಲ್ಲ. ಶೆಡ್ ಬಿದ್ದ ಪರಿಣಾಮ ಅಪಾರ ನಷ್ಟ ಉಂಟಾಗಿದೆ.

Leave a Reply

error: Content is protected !!