ಶಿಬಾಜೆ: ಬಂಡಿಹೊಳೆ ಪರಿಸರದಲ್ಲಿ ಸ್ಥಳೀಯರಿಂದ ಗಿಡ ನೆಡುವ ಕಾರ್ಯಕ್ರಮ

ಶೇರ್ ಮಾಡಿ

ಶಿಬಾಜೆ: ಬೆಳ್ತಂಗಡಿಯ ಶಿಬಾಜೆ ಗ್ರಾಮದ ಬಂಡಿಹೊಳೆ ಪರಿಸರದಲ್ಲಿ ನವೀನ ದಾಮ್ಲೆ ಹಾಗೂ ಸಂಗಡಿಗರು ಪ್ರತಿ ವರ್ಷದಂತೆ ಈ ವರ್ಷ ಕೂಡ ಗಿಡ ನೆಡುವ ಕಾರ್ಯಕ್ರಮ ಜು.27ರಂದು ನಡೆಸಿದರು.

ಮಾವು, ಹಲಸು ಇತ್ಯಾದಿ ಗಿಡಗಳು ಹಾಗೂ ಸಮೀಪದ ನರ್ಸರಿಯಿಂದ ಖರೀದಿಸಿ ಸುಮಾರು 160 ಗಿಡಗಳನ್ನು ನೆಡಲಾಯಿತು.

ತಂಡದಲ್ಲಿ ಸ್ಥಳೀಯರಾದ ದಯಾನಂದ ಗೌಡ, ಪ್ರಾಣೇಶ ಖರೆ, ಸುದರ್ಶನ ದಾಮ್ಲೆ, ಕಾರ್ತಿಕ್ ದಾಮ್ಲೆ ಇದ್ದರು.

Leave a Reply

error: Content is protected !!