ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಶಿಶಿಲ ಗುಂಡಿಗಾಡು ನಿವಾಸಿ ದೇಜಮ್ಮ(50) ನ.4ರಂದು ಮುಂಜಾನೆ ನಿಧನರಾಗಿದ್ದಾರೆ.
ಇವರಿಗೆ ಕ್ಯಾನ್ಸರ್ ಕಾಯಿಲೆ ಉಲ್ಬಣಿಸಿದ್ದು ಸಾವಿಗೆ ಕಾರಣ ಎಂದು ತಿಳಿದುಬಂದಿದ್ದು ಮೃತರು ಇಬ್ಬರು ಹೆಣ್ಣುಮಕ್ಕಳಾದ ಭವಾನಿ ಮತ್ತು ಲೀಲಾವತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.