ಹೊಸವಕ್ಲು: ಕುಟುಂಬ ಮಿಲನ, ದೀಪಾವಳಿ ಸಂಭ್ರಮಾಚರಣೆ

ಶೇರ್ ಮಾಡಿ

ನೆಲ್ಯಾಡಿ ಗ್ರಾಮದ ಹೊಸವಕ್ಲು ಮನೆತನದಲ್ಲಿ ಕುಟುಂಬ ಮಿಲನ ಹಾಗೂ ದೀಪಾವಳಿ ಸಂಭ್ರಮಾಚರಣೆ ನಡೆಯಿತು.

ಹೊಸವಕ್ಲು ಮನೆತನಕ್ಕೆ ಸೇರಿದ 6 ಮನೆಗಳಲ್ಲಿ ಗೋ ಪೂಜೆ ನಡೆಸಲಾಯಿತು. ನಂತರ ಸುಂದರಿ ಹೊಸವಕ್ಲು ಅವರ ಮನೆಯಲ್ಲಿ ಬಲಿಯೇಂದ್ರ ಪೂಜೆ, ಗುರುಹಿರಿಯರಿಗೆ ವಂದಿಸಿ, ಮಾತೃ ಭೋಜನ ಮಾಡಲಾಯಿತು

ಕಾರ್ಯಕ್ರಮದಲ್ಲಿ ಹಿರಿಯರಾದ ಸುಂದರಿ ಹೊಸವಕ್ಳು, ಮುತ್ತಪ್ಪ ಗೌಡ, ಚಂದ್ರಾವತಿ, ವಾಸುದೇವ ಗೌಡ, ಧನಂಜಯ ಗೌಡ, ರವಿಚಂದ್ರ ಗೌಡ, ಸುಪ್ರೀತಾ ಕೆ.ಎಸ್., ಸದಾನಂದ ಗೌಡ, ಭಾರತಿ, ಪ್ರಸನ್ನ ಗೌಡ, ನಿವೇದಿತ, ಹರಿಣಾಕ್ಷಿ, ಅನುರಾಧ, ಸುಮನ, ಪ್ರದೀಪ್, ಅಪೂರ್ವ, ಅಭಿರಂಜನ್ ಗೌಡ, ಅಭಿರಾಮ್ ಎಚ್ ಗೌಡ, ತುಷಾರ್, ಚಿತ್ತರಂಜನ್, ತನ್ವಿ, ಜಿವಿತ್ ಗೌಡ, ಪಾರ್ಥ ಗೌಡ, ಮೊನಾಲಿ, ಪಾರಂವೀರ ಮತ್ತಿತರರು ಉಪಸ್ಥಿತರಿದ್ದರು.

Leave a Reply

error: Content is protected !!