ಉದನೆ ಸೈಂಟ್ ಆಂಟನೀಸ್ ವಿದ್ಯಾಸಂಸ್ಥೆಗೆ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪ್ರಶಸ್ತಿ

ಶೇರ್ ಮಾಡಿ

ನೆಲ್ಯಾಡಿ: ಇಂಪ್ಯಾಕ್ಟ್ ಆರ್ಟ್ ಆಂಡ್ ಸ್ಪೋರ್ಟ್ಸ್ ಕರಾಟೆ ಅಕಾಡೆಮಿ ಇವರು ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಕರಾಟೆ ಚಾಂಪಿಯನ್ ಸ್ಪರ್ಧೆಗಳಲ್ಲಿ ಉದನೆ ಬಿಷಪ್ ಪೋಳಿಕಾರ್ಪೋಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಕೊಂಡರು.

ವಿದ್ಯಾರ್ಥಿಗಳಾದ ಆಶಿನ್.ಡಿ ಕಟ ಹಾಗೂ ಕುಮಿಟೆ ತೃತೀಯ. ಅಲೋನ ಮರಿಯ ಕಟ ತೃತೀಯ. ಕೆನ್ಸನ್ ಡಿಲ್ಕ್ ಕಟ ತೃತೀಯ. ಶ್ಯಾಮಲಿ ಕುಮಿಟೆ ಹಾಗೂ ಕಟ ತೃತೀಯ. ಮೊಹಮದ್ ರಿಶಾದ್ ಕಟ ಹಾಗೂ ಕುಮಿಟೆ ತೃತೀಯ. ಕಿಶನ್.ಎಸ್ ಕಟ ಹಾಗೂ ಕುಮಿಟೆ ತೃತೀಯ. ಸಿಯಾನ್ ಜಿನಿ ಕಟ ಹಾಗೂ ಕುಮಿಟೆ ದ್ವಿತೀಯ. ಶ್ರೇಯಾ.ಎಸ್ ಕುಮಿಟೆ ಪ್ರಥಮ ಕಟ ತೃತೀಯ. ರಿಷಿಕ್ ಕುಮಿಟೆ ಪ್ರಥಮ, ಕಟ ದ್ವಿತೀಯ. ಸಂತೋಷ್ ಕುಮಿಟೆ ಪ್ರಥಮ, ಕಟ ದ್ವಿತೀಯ. ದಿಗಂತ್ ಕಟ ತೃತೀಯ. ಮೆಡ್ಲಿನ್ ಎಲ್ಸಾ ಕುಮಿಟೆ ದ್ವಿತೀಯ, ಕಟ ತೃತೀಯ. ಹಿಮಾಂಶು ಕಟ ದ್ವಿತೀಯ. ಅನ್ವಿಕ್ ಕುಮಿಟೆ ಹಾಗೂ ಕಟ ದ್ವಿತೀಯ. ಆಯಿಷತ್ ಶಾಮ ಕುಮಿಟೆ ದ್ವಿತೀಯ ಕಟ ತೃತೀಯ. ಧನುಶ್ರೀ ಕಟ ಹಾಗೂ ಕುಮಿಟೆ ದ್ವಿತೀಯ. ಸಾಂಚೋ ಜಾರ್ಜ್ ಕುಮಿಟೆ ದ್ವಿತೀಯ, ಕಟ ತೃತೀಯ. ನಿಶಾಂತ್ ಕಟ ಹಾಗೂ ಕುಮಿಟೆ ದ್ವಿತೀಯ. ಅಖಿಲ್ ಕುಮಿಟೆ ಹಾಗೂ ಕಟ ತೃತೀಯ. ಅಭಿಷೇಕ್ ಕಟ ತೃತೀಯ. ಜೋಯಲ್.ಎಸ್.ಕೆ ಕಟ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಸಂಸ್ಥೆಯ ಸಂಚಾಲಕರಾದ ರೆ.ಫಾ ಹನಿ ಜೇಕಬ್ ಹಾಗೂ ಸಂಯೋಜಕರಾದ ರೆ.ಫಾ ಜಿಜನ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಕರಾಟೆ ಶಿಕ್ಷಕರಾದ ಚಂದ್ರಶೇಖರ ಕನಕಮಜಲು ತರಬೇತಿ ನೀಡಿದ್ದರು. ಸಿಬ್ಬಂದಿಗಳಾದ ಮೇರಿ.ಪಿ.ಎಂ ಹಾಗೂ ಸರೋಜಿನಿ, ಚಾಲಕರಾದ ಪೌಲೋಸ್ ಸಹಕರಿಸಿದರು.

Leave a Reply

error: Content is protected !!