ನೇಸರ ಮಾ.01: ಕೊಕ್ಕಡ ಶ್ರೀವೈದ್ಯನಾಥೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಇಂದು ಬೆಳಗ್ಗೆ ಏಕಾದಶ ರುದ್ರಪಾರಾಯಣ ಮದ್ಯಾಹ್ನ ಮಹಾಪೂಜೆ

ಸಂಜೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಂತರ ಮಹಾಪೂಜೆ, ದೇವರ ಬಲಿ ಉತ್ಸವ ನಡೆಯಿತು.