ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಗೆ ಪ್ರಶಸ್ತಿ

ಶೇರ್ ಮಾಡಿ

ನೆಲ್ಯಾಡಿ:ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಇದರ ಪ್ರಾಂತೀಯ ಸಮ್ಮೇಳನವು ಡಿ.1ರಂದು ಮಡಿಕೇರಿಯ ಗೋಣಿಕೊಪ್ಪದಲ್ಲಿ ನಡೆಯಿತು.

ಪ್ರಾಂತಿಯ ಸಮ್ಮೇಳನದಲ್ಲಿ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ನೆಲ್ಯಾಡಿ ಲೀಜನ್ ಗೆ ಬೆಸ್ಟ್ ಲೀಜನ್ ಅವಾರ್ಡ್, ಬೆಸ್ಟ್ ಕಾಂಟ್ರಿಬ್ಯೂಷನ್ ಲೀಜನ್ ಅವಾರ್ಡ್, ಬೆಸ್ಟ್ ಲೀಜನ್ ಪ್ರೆಸಿಡೆಂಟ್ ಅವಾರ್ಡ್, ಸ್ಪಾಟ್ ಲೈಟ್ ಅವಾರ್ಡ್ ಅನ್ನು ರಾಷ್ಟ್ರೀಯ ಅಧ್ಯಕ್ಷರಾದ ಚಿತ್ರಕುಮಾರ್ ಅವರು ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಲೀಜನ್ ಅಧ್ಯಕ್ಷರಾದ ಶೀನಪ್ಪ.ಎಸ್, ರಾಷ್ಟ್ರೀಯ ಅಧಿಕಾರಿ ಡಾ.ಸದಾನಂದ ಕುಂದರ್, ಕಾರ್ಯದರ್ಶಿ ಮೋಹನ್ ಕುಮಾರ್, ಸದಸ್ಯರಾದ ಚಂದ್ರಶೇಖರ್ ಬಾಣಜಾಲು, ಜಯಾನಂದ ಬಂಟ್ರಿಯಾಲ್, ಉಲ್ಲಹನನ್, ಪ್ರಶಾಂತ.ಸಿ.ಎಚ್ ಉಪಸ್ಥಿತರಿದ್ದು ಪ್ರಶಸ್ತಿ ಸ್ವೀಕರಿಸಿದರು.

Leave a Reply

error: Content is protected !!