ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ. ಯು ಕಾಲೇಜಿನಲ್ಲಿ ಸಿಇಟಿ, ಜೆಇಇ, ನೀಟ್ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮಾರ್ಚ್ 21ರಿಂದ ಬೆಳಗ್ಗೆ 9:30 ರಿಂದ 3.30ರ ವರೆಗೆ ಜೀನಿಯಸ್ ಕೋಚಿಂಗ್ ಅಕಾಡೆಮಿ ಅವರ ಸಹಭಾಗಿತ್ವದಲ್ಲಿ ನುರಿತ ಅನುಭವಿ ತರಬೇತುದಾರರಿಂದ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ. ಯು ಕಾಲೇಜಿನಲ್ಲಿ ತರಬೇತಿ ನಡೆಯಲಿದೆ.
ಆಸಕ್ತ ವಿದ್ಯಾರ್ಥಿಗಳು 9845601813 ಅಥವಾ ಖುದ್ದಾಗಿ ಕಚೇರಿಯನ್ನು ಸಂಪರ್ಕಿಸುವಂತೆ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.