
ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಪಡುಪಗುಡ್ಡೆ ನಿವಾಸಿ ನೆಲ್ಯಾಡಿ ಸೈಂಟ್ ಚಾರ್ಜ್ ವಿದ್ಯಾ ಸಂಸ್ಥೆಗಳ ನಿವೃತ್ತ ಸಿಬ್ಬಂದಿ ಜೋಸೆಫ್ ಡಿ’ಸೋಜಾ ಅವರ ಧರ್ಮಪತ್ನಿ ಕ್ರಿಸ್ತಿನ್ (61) ಅವರು. ಇಂದು(ಫೆ.03) ಬೆಳಗ್ಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.
ಮೃತರ ಅಂತಿಮ ಕ್ರಿಯೆಯು ನಾಳೆ (ಫೆ.04) ಮಧ್ಯಾಹ್ನ 3:00ಗಂಟೆಗೆ ನೆಲ್ಯಾಡಿಯ ಬಾಲಯೇಸು ದೇವಾಲಯದಲ್ಲಿ ನಡೆಯಲಿದೆ.






