

ನೆಲ್ಯಾಡಿ: ಶಿರಾಡಿ ಗ್ರಾಮದ ಕಳಪ್ಪಾರು ನಿವಾಸಿ ಡಾ.ಬ್ಲೆಸ್ಸನ್ ಸೆಬಾಸ್ಟಿನ್ ಅವರಿಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ವಿ.ವಿ.ಯ. ಸಿವಿಲ್ ಇಂಜಿನಿಯರಿಂಗ್ ವಿಭಾಗದ ಉಪನ್ಯಾಸಕರಾದ ಡಾ.ಆಶಾ ಉದಯರಾವ್ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ “ಕ್ಯಾರೆಕ್ಟರಿಝಷನ್ ಅಂಡ್ ಪರ್ಫಾರ್ಮೆನ್ಸ್ ಫಾರ್ ಆಗ್ರೋ ಇಂಡಸ್ಟ್ರಿಯಲ್ ಬಾಸೆಡ್ ವೇಸ್ಟ್ ಇನ್ ಅಲ್ಕಾಲಿ – ಆಕ್ಟಿವಾಟೆಡ್ ತೆರ್ನರಿ ಬಿಂಡರ್ ಸಿಸ್ಟಮ್” ವಿಷಯದ ಸಂಶೋಧನೆಗೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಮಣಿಪಾಲ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ದೊರೆತಿದೆ.

ತಂದೆ ಮಾಜಿ ಸೈನಿಕ ಸೆಬಾಸ್ಟಿನ್.ಕೆ.ಕೆ, ತಾಯಿ ಮಾಜಿ ಮಹಿಳಾ ಸಿ ಆರ್ ಪಿ ಎಫ್ ಸ್ಟ್ಯಾಂಡಿ ಸೆಬಾಸ್ಟಿನ್ ಅವರ ಪುತ್ರ






