

ಕೊಕ್ಕಡ: ಶಿವರಾತ್ರಿಯ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆಯ ಮೂಲಕ ಆಗಮಿಸುವ ಭಕ್ತಾದಿಗಳಿಗೆ ಕೊಕ್ಕಡ ಕ್ರಿಶ್ಚಿಯನ್ ಯೂನಿಯನ್ ಇದರ ವತಿಯಿಂದ ಕೊಕ್ಕಡ ಚರ್ಚಿನ ಮುಂದೆ ಸಹೃದಯಿ ದಾನಿಗಳ ಸಹಾಯದಿಂದ ಸುಮಾರು 600 ಕೆಜಿ ಕಲ್ಲಂಗಡಿ ಹಣ್ಣು ಮತ್ತು ಜ್ಯೂಸ್ ಅನ್ನು ವಿತರಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾದರು.
ಸಂಘದ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಸಹಕರಿಸಿದರು.







