ಜೇಸಿಐ ನೆಲ್ಯಾಡಿಯಿಂದ ಲೋಮ್ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ

ಶೇರ್ ಮಾಡಿ

ನೆಲ್ಯಾಡಿ: ಜೇಸಿಐ ನೆಲ್ಯಾಡಿ ವತಿಯಿಂದ ಲೋಮ್ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿ ಕಾರ್ಯಕ್ರಮವು ಮಾ.3ರಂದು ಅನುಗ್ರಹ ನೆಲ್ಯಾಡಿಯಲ್ಲಿ ಜರುಗಿತು.

ವಲಯ 15 ಪ್ರಾಂತ್ಯ ಎಫ್ ಇದರ ವಲಯ ಉಪಾಧ್ಯಕ್ಷ ಜೇಸಿ.ಸಂತೋಷ್ ಶೆಟ್ಟಿ ಲೋಮ್ ಅಭಿವೃದ್ಧಿ ಮತ್ತು ನಿರ್ವಹಣಾ ತರಬೇತಿಯ ಕುರಿತು ತರಬೇತಿ ನೀಡಿದರು. ಘಟಕದ ಪೂರ್ವಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಈ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ನೆಲ್ಯಾಡಿ ಜೇಸಿಯ ಪೂರ್ವಧ್ಯಕ್ಷ ಜೇಸಿ ಅಬ್ರಹಾಂ ವರ್ಗಿಸ್ ಅವರ ಹುಟ್ಟುಹಬ್ಬವನ್ನು ಆಚರಿಸಲಾಯಿತು ವೇದಿಕೆಯಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಜೇಸಿ ಸುಚಿತ್ರ.ಜೆ ಬಂಟ್ರಿಯಾಲ್ ಉಪಸ್ಥಿತರಿದ್ದರು. ಜೇಸಿ ಶ್ರೇಯಸ್ ಶೆಟ್ಟಿ ಜೇಸಿವಾಣಿ ವಾಚಿಸಿದರು. ನೆಲ್ಯಾಡಿ ಜೇಸಿಯ ಘಟಕಾಧ್ಯಕ್ಷ ಜೇಸಿ ಡಾ.ಸುಧಾಕರ್ ಶೆಟ್ಟಿ ಸ್ವಾಗತಿಸಿದರು. ಜೇಸಿ ನವ್ಯ ಪ್ರಸಾದ್ ವಂದಿಸಿದರು. ಜೇಸಿ ಶ್ರೇಯಸ್ ಶೆಟ್ಟಿ ಜೇಸಿವಾಣಿ ವಾಚಿಸಿದರು. ಜೇಸಿ ರವೀಂದ್ರ.ಟಿ ಸಹಕರಿಸಿದರು.

  •  

Leave a Reply

error: Content is protected !!