ನೆಲ್ಯಾಡಿ: ಹೊಸಮಜಲು ಝಂ ಝಂ ಹೋಟೆಲ್ ಮಾಲಕ ಮಹಮ್ಮದ್ ನಿಧನ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಮೀಪದ ಕೌಕ್ರಾಡಿ ಗ್ರಾಮದ ಹೊಸಮಜಲು ನಿವಾಸಿ ಹಾಗೂ ಹೊಸಮಜಲು ಝಂ ಝಂ ಹೋಟೆಲ್‌ನ ಮಾಲಕರಾದ ಮಹಮ್ಮದ್ (59) ಅವರು ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ನಿಧನರಾಗಿದ್ದಾರೆ.

ಅವರಿಗೆ ಪತ್ನಿ, ಒಬ್ಬ ಗಂಡು ಮತ್ತು ಹತ್ತು ಹೆಣ್ಣು ಮಕ್ಕಳು ಇದ್ದಾರೆ.

  •  

Leave a Reply

error: Content is protected !!