

ನೆಲ್ಯಾಡಿ ಸಮೀಪದ ಪಡಡ್ಕ ನಿವಾಸಿ ಜೋಸೆಫ್ ಅವರ ಧರ್ಮಪತ್ನಿ ಅಗ್ನೇಸ್ ಕಿಯಕೇಯಿಲ್(89) ಇಂದು(31 ರಂದು) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರಿಗೆ ಪುತ್ರರಾದ ಅಡ್ವಕೇಟ್ ಡೊಮಿನಿಕ್ ಜೋಸ್, ಕುರಿಯನ್, ನೆಲ್ಯಾಡಿ ಮಾತಾ ಡಯಾಗ್ನೋಸಿಸ್ ನ ಮಾಲಕ ಜೋಸ್, ಪುತ್ರಿರಾದ ಅನ್ಸಿ ತೋಮಸ್, ಜೆಸ್ಸಿ ವಿನೋದ್, ಸೊಸೆಯಂದಿರು, ಅಳಿಯಂದಿರು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.













