ಉದನೆ: ಫೀಲೋಮಿನ ತೋಮಸ್ ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಶೇರ್ ಮಾಡಿ

ಉದನೆ: ಉದನೆ ಸಮೀಪದ ಒಲಿಕಲ್ ನಿವಾಸಿ ಓ.ಜಿ ತೋಮಸ್ ಅವರ ಧರ್ಮಪತ್ನಿ ಫೀಲೋಮಿನ ತೋಮಸ್ (64) ಅಲ್ಪಕಾಲದ ಅನಾರೋಗ್ಯದಿಂದ ಅವರು ಗುರುವಾರ ದಂದು ಸ್ವಗೃಹದಲ್ಲಿ ನಿಧನರಾದರು.

ಶುಕ್ರವಾರ ದಂದು(ಜೂ.6) ಉದನೆಯ ಸೈಂಟ್ ತೋಮಸ್ ಪೊರೋನಾ ಚರ್ಚ್ ನಲ್ಲಿ ಮಧ್ಯಾಹ್ನ 2:30 ರಿಂದ ಅಂತ್ಯಕ್ರಿಯ ವಿಧಿ ವಿಧಾನ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದರು.

ಮೃತರಿಗೆ ಪತಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ.

  •  

Leave a Reply

error: Content is protected !!