ನೀವು ಪಿಯುಸಿ ವಿದ್ಯಾಭ್ಯಾಸ ಹೊಂದಿದ್ದೀರಾ? ಶಿಕ್ಷಕಿಯಾಗುವ ಕನಸಿದೆಯಾ? ಇಲ್ಲಿದೆ ಸಂಪೂರ್ಣ ವಿವರ

ಶೇರ್ ಮಾಡಿ

ಕಡಬ: ಪಿಯುಸಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಶಿಕ್ಷಕಿಯಾಗುವ ಉತ್ತಮ ಅವಕಾಶ

ವರ್ಷದಿಂದ ವರ್ಷಕ್ಕೆ ಇಂಗ್ಲಿಷ್ ಮೀಡಿಯಂ ಶಾಲೆಗಳ ಆರಂಭ ಅಧಿಕವಾಗುತ್ತಿದ್ದು, ಶಿಕ್ಷಕಿಯರಿಗೆ ಅಧಿಕ ಬೇಡಿಕೆ ಇದ್ದು. ಶಿಕ್ಷಕಿಯಾಗುವ ಕನಸೊತ್ತ ಪಿಯುಸಿ, ಪದವಿ ವಿದ್ಯಾಭ್ಯಾಸ ಪೂರೈಸಿದ ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಕಡಬದಲ್ಲಿ ಕಾರ್ಯಚರಿಸುತ್ತಿರುವ ಐ ಐ ಸಿ ಟಿ ಶಿಕ್ಷಣ ಸಂಸ್ಥೆಯಲ್ಲಿ ಮೊಂಟೇಸರಿ(ನರ್ಸರಿ) ಶಿಕ್ಷಕಿಯರ ತರಬೇತಿ ಆರಂಭಗೊಂಡಿದೆ.

ಹೆಚ್ಚಿನ ವಿವರಗಳಿಗಾಗಿ ಸಂಸ್ಥೆಗೆ ಭೇಟಿ ನೀಡಿ ಅಥವಾ ಮೊಬೈಲ್ ನಂಬರ್ 9448409912 ಸಂಪರ್ಕಿಸಿ.

  •  

Leave a Reply

error: Content is protected !!