ಜೇಸಿಐ ಪರ್ಕಳ ಘಟಕದ ಶಾಶ್ವತ ಯೋಜನೆ “HAND BALL COURT” ನ್ನು ಉದ್ಘಾಟಿಸಿದ – ರಾಷ್ಟ್ರೀಯ ಉಪಾಧ್ಯಕ್ಷರಾದ ಜೇಸಿ.PPP.ಪೊಣ್ಣುರಾಜ್

ಶೇರ್ ಮಾಡಿ

ನೇಸರ ಮಾ.13: ಜೇಸಿಐ ಪರ್ಕಳ ಘಟಕಕ್ಕೆ ರಾಷ್ಟ್ರೀಯ ಉಪಾಧ್ಯಕ್ಷರಾದ PPP. ಪೊಣ್ಣುರಾಜ್ ಮಾ.12ರಂದು ಅಧಿಕೃತವಾಗಿ ಭೇಟಿ ನೀಡಿದ ಸುಸಂಧರ್ಭದಲ್ಲಿ ಪಟ್ಲ ಯು .ಎಸ್ .ನಾಯಕ್ ಪ್ರೌಢ ಶಾಲೆಗೆ ಜೇಸಿಐ ಪರ್ಕಳ ಘಟಕದಿಂದ ನೀಡಿದ ಶಾಶ್ವತ ಯೋಜನೆ “HAND BALL COURT” ನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ರಾಷ್ಟ್ರಿಯ ಉಪಾಧ್ಯಕ್ಷರನ್ನು ಗೌರವಿಸಲಾಯಿತು ಹಾಗೂ JFM.ಪ್ರಮೋದ್ ಕುಮಾರ್ ಇವರು ನೀಡಿದ ಜೇಸಿಐ.ಸೆನೆಟರ್ ಕೊಡುಗೆಯನ್ನು ಜೇಸಿಐ ಪರ್ಕಳದ ಅಧ್ಯಕ್ಷರು ಹಸ್ತಾಂತರಿಸಿದರು.

ವೀಕ್ಷಿಸಿ Subscribers ಮಾಡಿ

ವಲಯಾಧ್ಯಕ್ಷರಾದ ಜೇಸಿ .ಸೆನೆಟರ್ .ರೊಯನ್ ಉದಯ ಕ್ರಾಸ್ತ, ಪ್ರೌಢ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಕಾಂತ್ ನಾಯಕ್, ವಲಯದ G&D ವಿಭಾಗದ ನಿರ್ದೇಶಕರಾದ PPP.ಮರಿಯಪ್ಪ, ವಲಯದ ಆಡಳಿತ ವಿಭಾಗದ ನಿರ್ದೇಶಕರಾದ ಜೇಸಿ. ಪುರುಷೋತ್ತಮ್, ವಲಯದ ಕಾರ್ಯಕ್ರಮ ವಿಭಾಗದ ನಿರ್ದೇಶಕ ರಾದ ಜೇಸಿ. ಮಂಜುನಾಥ್, ಜೇಸಿಐ ಪರ್ಕಳದ ಪೂರ್ವಾಧ್ಯಕ್ಷ ಹಾಗೂ ಪೂರ್ವ ವಲಯ ಉಪಾಧ್ಯಕ್ಷ JFM.ಪ್ರಮೋದ್ ಕುಮಾರ್, ನಿಕಟ ಪೂರ್ವಾಧ್ಯಕ್ಷ JFD.ಮನೋಜ್, ಪೂರ್ವಾಧಕ್ಷ JFD. ಸುಧೀರ್, ಕೋಶಾಧಿಕಾರಿ ಜೇಸಿ.ನವೀನ್ ಕಲ್ಮಡಿ, JJC ಅಧ್ಯಕ್ಷೆ ಇಂಚರ ಹಾಗೂ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಉಪಸ್ಥಿರಿದ್ದರು.

—ಜಾಹೀರಾತು—

Leave a Reply

error: Content is protected !!