ಯಕ್ಷಗಾನ ಗುರು, ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಗಣೇಶ್ ಕೊಲಕಾಡಿ ನಿಧನ

ಶೇರ್ ಮಾಡಿ

ಮೂಲ್ಕಿ: ಖ್ಯಾತ ಪ್ರಸಂಗ ಕರ್ತೃ , ಯಕ್ಷಗಾನ ಗುರು, ಪಾರ್ತಿಸುಬ್ಬ ಪ್ರಶಸ್ತಿ ವಿಜೇತ ಗಣೇಶ್ ಕೊಲಕಾಡಿ(53) ಅವರು ಅನಾರೋಗ್ಯದಿಂದ ಶುಕ್ರವಾರ ಸಂಜೆ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಅವರು ಅವಿವಾಹಿತರಾಗಿದ್ದು ಅವರಿಗೆ ತಾಯಿ ಇದ್ದಾರೆ.
ಶ್ರೇಷ್ಠ ಯಕ್ಷಗಾನ ಪ್ರಸಂಗ ಕರ್ತರಾಗಿ, ಯಕ್ಷಗಾನ ಕ್ಷೇತ್ರದಲ್ಲಿ ಅವರ ಸಾಧನೆಗಳು ಅಪಾರ ಅದಕ್ಕಾಗಿ ಅವರಿಗೆ ಅನೇಕ ಪ್ರಶಸ್ತಿಗಳು ಒಲಿದು ಬಂದಿದೆ

ಕರ್ನಾಟಕ ಯಕ್ಷಗಾನ ಅಕಾಡೆಮಿಯಿಂದ 2022ನೇ ಸಾಲಿನಲ್ಲಿ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

  •  

Leave a Reply

error: Content is protected !!