ಕಾಮೆಡ್ ಕೆ ಪರೀಕ್ಷೆ 2022: ಮೇ.2ರವರೆಗೆ ನೋಂದಣಿಗೆ ಅವಕಾಶ

ಶೇರ್ ಮಾಡಿ

ನೇಸರ ಮಾ.15: ದೇಶಾದ್ಯಂತ ಇರುವ ಖಾಸಗಿ ಎಂಜಿನಿಯರ್ ಕಾಲೇಜುಗಳ ಪ್ರವೇಶಕ್ಕಾಗಿ ಕಾಮೆಡ್ ಕೆ ನಡೆಸುವ ಪ್ರವೇಶ ಪರೀಕ್ಷೆಯನ್ನು ಜೂನ್ 19 ರಂದು ನಡೆಯಲಿದೆ.
2022-23ನೇ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ಪರೀಕ್ಷೆ ನಡೆಯಲಿದೆ. ದೇಶಾದ್ಯಂತ ಸುಮಾರು 150 ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.
ಇಂದಿನಿಂದ ಮೇ 2 ರವರೆಗೆ ಅಭ್ಯರ್ಥಿಗಳು ಕಾಮೆಡ್ ಕೆ ವೆಬ್ ಸೈಟ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು.

ವೀಕ್ಷಿಸಿ Subscribers ಮಾಡಿ

Leave a Reply

error: Content is protected !!