ಶಿಶಿಲ ಜಿನಮಂದಿರಕ್ಕೆ ಲಾವಣ್ಯ ಬಳ್ಳಾಳ್ ಭೇಟಿ

ಶೇರ್ ಮಾಡಿ

ಕೊಕ್ಕಡ: ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣಿಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಳ್ಳಾಳ್ ಅವರು ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಜಿನ ಮಂದಿರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.

ಕಾರ್ಯಕ್ರಮದಲ್ಲಿ ಡಾ.ಕೆ.ಜಯಕೀರ್ತಿ ಜೈನ್ ಪದ್ಮಾಂಜಲಿ ಧರ್ಮಸ್ಥಳ, ಮಹೇಂದ್ರವರ್ಮ, ಉಪ್ಪಿನಂಗಡಿ, ಭುಜಬಲಿ, ಧರ್ಮಸ್ಥಳ, ವಿಜಯಕುಮಾರ್, ಸಿದ್ದಾರ್ಥ ನಿಲಯ, ಜಿನರಾಜ ಪೂವಣಿ, ಉಜಿರೆ, ಫಣಿರಾಜ್ ಜೈನ್, ಕೊಕ್ಕಡ, ರಾಜೇಂದ್ರ ಕುಮಾರ್ ಮೂಡಾರ್, ಧನಕೀರ್ತಿ ಶೆಟ್ಟಿ, ಧರ್ಮಸ್ಥಳ, ಮಹಾವೀರ್ ದೆಪ್ಪುನಿ, ಶುಭಕರ ಹೆಗ್ಡೆ, ಇಚ್ಲಂಪಾಡಿ ಬೀಡು, ಚಂಪಾ, ಬೆಳ್ತಂಗಡಿ, ವಿಜಯಕುಮಾರ್, ಬಪ್ಪಕೋಡಿ, ಮಹಾವೀರ ಜೈನ್ ಇಚ್ಲಂಪಾಡಿ, ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಸಂತೋಷ್ ಕುಮಾರ್, ರತ್ನವರ್ಮ ಜೈನ್, ಕನ್ಯಾಡಿ, ಮනೋಹರ್ ಜೈನ್ ಶಿವಮೊಗ್ಗ, ಶ್ರೀಧರ್ ಹೆಗ್ಡೆ ಪುತ್ತೂರು, ಮಲ್ಲಿನಾಥ ಜೈನ್, ಧರ್ಮಸ್ಥಳ, ರಾಣಿ ಶ್ರೀ ಕಾಳಾಲಾ ದೇವಿ ಜೈನ ಮಹಿಳಾ ಸಮಾಜದ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಚಂದ್ರಪುರ ಶಿಶಿಲದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಡಾ.ಕೆ.ಜಯಕೀರ್ತಿ ಜೈನ್ ಸ್ವಾಗತಿಸಿದರು. ಯುವರಾಜ ಪೂವಣಿ ನೆಕ್ಕರಾಜೆ ಅವರು ವಂದಿಸಿದರು. ಭೋಜನ ವ್ಯವಸ್ಥೆಯನ್ನು ಫಣಿರಾಜ್ ಜೈನ್ ಕೊಕ್ಕಡ ಅವರು ಮಾಡಿದ್ದರು.

  •  

Leave a Reply

error: Content is protected !!