ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದ “ಭಕ್ತಿದ ಪೊರ್ಪ” ಭಕ್ತಿಗೀತೆ ಬಿಡುಗಡೆ

ಶೇರ್ ಮಾಡಿ
ಫೋಟೋ :ತ್ರಿಶು

ನೇಸರ ಮಾ .17 :ಕಡಬ ತಾಲೂಕು ರೆಂಜಿಲಾಡಿ ಗ್ರಾಮದ ನೂಜಿ ಶ್ರೀ ಉಳ್ಳಾಲ್ತಿ ದೈವಸ್ಥಾನದಲ್ಲಿ ಇಂದು ಭುವನ ಸಂಕೇಶ ರಚಿಸಿ ಹಾಡಿದ “ನೂಜಿ ಶ್ರೀ ಅಮ್ಮನವರ ದೈವಸ್ಥಾನದ ಭಕ್ತಿದ ಪೊರ್ಪ” ಎಂಬ ಭಕ್ತಿಗೀತೆ ಯನ್ನು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ದೈವಸ್ಥಾನದ ಭಕ್ತಾದಿಗಳು, ಆಡಳಿತ ಮಂಡಳಿ, ಪರಿಚಾರಕ ವರ್ಗ ಹಾಗೂ ಊರ ಪರವೂರ ಹತ್ತು ಸಮಸ್ತರು ಉಪಸ್ಥಿತರಿದ್ದರು.

ಸಂಗೀತ ಸಂಯೋಜನೆ ಹಾಗೂ ರೆಕೊರ್ಡಿಂಗ್ ,ಶಶಿ ಗಿರಿವನ ನಾಲೂರು ಕಡಬ

Music credits :
Padunnu Njaninnu….K.S Chitra Kadampuzha Devi Devotional Song

👇 👇 👇 👇 👇 

ವಾರ್ಷಿಕ ನೇಮೋತ್ಸವದ ಆಮಂತ್ರಣ

ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾ ಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ, ಮಂಗಳೂರು ಮೇಳದವರಿಂದ | ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ | ಯಕ್ಷಧ್ರುವ ಪಟ್ಲ ಸತೀಶ ಶೆಟ್ಟಿ ಸಾರಥ್ಯದಲ್ಲಿ |

—ಜಾಹೀರಾತು–

Leave a Reply

error: Content is protected !!