ನೇಸರ ಎ.12: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಅತ್ಯುತ್ತಮ ಬಸ್ ಚಾಲನೆಯ ಸೇವೆಗಾಗಿ ಬಸ್ ಚಾಲಕ ಬೆಳ್ತಂಗಡಿ ಚರ್ಚ್‌ರೋಡ್ ನಿವಾಸಿ ಲಿಯೋ ಲೋಬೊರಿಗೆ ಮುಖ್ಯಮಂತ್ರಿಯಿಂದ ಎ.11ರಂದು ಬೆಳ್ಳಿಪದಕ ಪುರಸ್ಕೃತಗೊಂಡಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಕಳೆದ 33 ವರ್ಷಗಳಿಂದ ಬಸ್ ಚಾಲಕರಾಗಿದ್ದು, ತಮ್ಮ ಅಪಘಾತ ರಹಿತ ಸುರಕ್ಷಿತ ಚಾಲನೆಯನ್ನು ಸರಕಾರ ಗುರುತಿಸಿ ಈ ಪದಕ ನೀಡಿದೆ.
—ಜಾಹೀರಾತು—