ಕೊಕ್ಕಡ: ಸ್ವಚ್ಛತಾ ಕಾರ್ಯಕ್ರಮ

ಶೇರ್ ಮಾಡಿ

ನೇಸರ ಎ.30: ರಾಷ್ಟ್ರೀಯ ಹೆದ್ದಾರಿ 37ರ ಸೌತಡ್ಕ ದ್ವಾರದಿಂದ ಶ್ರೀಕ್ಷೇತ್ರ ಸೌತಡ್ಕ ದೇವಾಲಯದವರೆಗಿನ ರಸ್ತೆಗಳ ಇಕ್ಕೆಲಗಳಲ್ಲಿದ್ದ ಪ್ಲಾಸ್ಟಿಕ್ ಸಹಿತ ಕಸಗಳನ್ನು ಹೆಕ್ಕುವ ಮೂಲಕ ಶ್ರೀ ಕ್ಷೇತ್ರದ ಭಕ್ತಾದಿಗಳ ಸಹಕಾರದೊಂದಿಗೆ ಏ.30ರಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

🔆ಜಾಹೀರಾತು🔆

Leave a Reply

error: Content is protected !!