ಅರಸಿನಮಕ್ಕಿ ಪದವಿ ಪೂರ್ವ ಕಾಲೇಜು ಕಲಾವಿಭಾಗದಲ್ಲಿ ಶೇ.95%, ವಾಣಿಜ್ಯ ವಿಭಾಗದಲ್ಲಿ ಶೇ.75%, ಒಟ್ಟು ಶೇ.87.5% ಫಲಿತಾಂಶ

ಶೇರ್ ಮಾಡಿ
ಕುಮಾರಿ ನಿಶ್ಚಿತ
ನವ್ಯಶ್ರೀ ಯು
ಭರತ್

ನೇಸರ ಜೂ.18: ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು. ಅರಸಿನಮಕ್ಕಿ ಪದವಿಪೂರ್ವ ಕಾಲೇಜನ ವಾಣಿಜ್ಯ ವಿಭಾಗ ಶೇ.75% ಪಲಿತಾಂಶವನ್ನು ಹಾಗೂ ಕಲಾವಿಭಾಗದಲ್ಲಿ ಶೇ.95% ಫಲಿತಾಂಶವನ್ನು ಪಡೆದು ಒಟ್ಟು ಶೇ.87.5% ಫಲಿತಾಂಶವನ್ನು ಗಳಿಸಿಕೊಂಡಿದೆ.
ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ನಿಶ್ಚಿತ (546), ದ್ವಿತೀಯ ಸ್ಥಾನ ನವ್ಯಶ್ರೀ ಯು(512), ಕಲಾವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಭರತ್(475), ದ್ವಿತೀಯ ಸ್ಥಾನವನ್ನು ಪೂರ್ಣಿಮ ಕೆ ಆರ್(430) ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ.

ವೀಕ್ಷಿಸಿ SUBSCRIBERS ಮಾಡಿ🙏🏻

ಜಾಹೀರಾತು

Leave a Reply

error: Content is protected !!