ಮಹಾವೀರ ಜಯಂತಿಗೆ ಏಪ್ರಿಲ್ 3ರ ಬದಲು ಏಪ್ರಿಲ್ 4ರಂದು ರಜೆ ಘೋಷಣೆ

ಶೇರ್ ಮಾಡಿ

ರಾಜ್ಯ ಸರ್ಕಾರ ಹೊರಡಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಏಪ್ರಿಲ್ 3 ರಂದು ಮಹಾವೀರ ಜಯಂತಿ ರಜೆ ಘೋಷಣೆ ಮಾಡಲಾಗಿದ್ದು ಈಗ ಅದನ್ನು ತಿದ್ದುಪಡಿ ಮಾಡಿ ಏಪ್ರಿಲ್ 4ರಂದು ರಜೆ ಎಂದು ಪ್ರಕಟಿಸಲಾಗಿದೆ.

ಈ ಕುರಿತು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದು, 2023 ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಹೊರಡಿಸಿರುವ ಮಹಾವೀರ ಜಯಂತಿ ರಜೆಯನ್ನು ಏಪ್ರಿಲ್ 3ರ ಬದಲು ಏಪ್ರಿಲ್ 4ರಂದು ನೀಡಲಾಗಿದೆ.

Leave a Reply

error: Content is protected !!