
ನೇಸರ ಫೆ.19: ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ನೆಲ್ಯಾಡಿ, ಇದರ 25 ನೇ ವರ್ಷದ ರಜತ ವರ್ಷಚಾರಣೆ ನಿಮಿತ್ತ, ಇಂದು ಬೆಥನಿ ಕ್ರೀಡಾಂಗಣದಲ್ಲಿ ಟ್ರೇಡ್ ವೈಸ್ ಕ್ರಿಕೆಟ್ ಪಂದ್ಯಾವಳಿ ಹಾಗೂ 2022ನೇ ವರ್ಷದ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರಮಾಣ ವಚನ ಭೋದನೆಯನ್ನು ಸಂಸ್ಥೆಯ ಪ್ರಾಚಾರ್ಯರಾದ ಸಜಿ.ಕೆ.ತೋಮಸ್ ನಡೆಸಿಕೊಟ್ಟರು.ಬೆಥನಿ ಸಂಸ್ಥೆಗಳ ಸಂಚಾಲಕರಾದ ರೆ.ಫಾ.ಸತ್ಯನ್ ತೋಮಸ್ OIC,ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

—ಜಾಹೀರಾತು—




