ಕಡಬ ತಾಲೂಕು ನೆಲ್ಲ್ಯಾಡಿ ಗ್ರಾಮದ ಕುಡ್ತಾಜೆ ಎಂಬಲ್ಲಿ ಬೆಂಕಿ ಬಿದ್ದು ಅಪಾರ ನಷ್ಟ

ಶೇರ್ ಮಾಡಿ

ನೇಸರ ಫೆ .20:ಕಡಬ ತಾಲೂಕು ನೆಲ್ಲ್ಯಾಡಿ ಗ್ರಾಮದ ಕುಡ್ತಾಜೆ ಎಂಬಲ್ಲಿ ಇಂದು ಸಂಜೆ ಬೆಂಕಿ ಬಿದ್ದು ಅಪಾರ ನಷ್ಟ ಸಂಭವಿಸಿದೆ. ಅಡಿಕೆ, ಗೇರು ಮತ್ತು ತೆಂಗಿನ ಗಿಡಗಳು ಬೆಂಕಿಗೆ ಆಹುತಿಯಾಗಿದೆ.ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದವರಿಂದ ಬೆಂಕಿ ನಂದಿಸುವ ಕಾರ್ಯ ಯಶಸ್ವಿಯಾಗಿದೆ.

Leave a Reply

error: Content is protected !!