ಕೊರಮೇರು ಹೊನ್ನಪ್ಪ ಗೌಡ ನಿಧನ

ಶೇರ್ ಮಾಡಿ
ಕೊರಮೇರು ಹೊನ್ನಪ್ಪ ಗೌಡ ನಿಧನ

ನೆಲ್ಯಾಡಿ: ಇಚ್ಲಂಪಾಡಿ ಗ್ರಾಮದ ಕೊರಮೇರು ನಿವಾಸಿ ಹೊನ್ನಪ್ಪ ಗೌಡ(77ವ.)ಅವರು ಅಲ್ಪಕಾಲದ ಅಸೌಖ್ಯದಿಂದ ಮಾ.26ರಂದು ರಾತ್ರಿ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಚೆನ್ನಮ್ಮ, ಪುತ್ರರಾದ ರವಿ, ರಮೇಶ, ಪುತ್ರಿ ಪುಷ್ಪಾ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

Leave a Reply

error: Content is protected !!