ನೆಲ್ಯಾಡಿಯ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆಗೆ 98.21% ಪಲಿತಾಂಶ

ಶೇರ್ ಮಾಡಿ

ನೇಸರ ಮೇ‌ 19: ಕಳೆದ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೆಲ್ಯಾಡಿಯ ಸಂತ ಜಾರ್ಜ್ ಆಂಗ್ಲ ಮಾಧ್ಯಮ ಶಾಲೆಯು 98.21% ಪಲಿತಾಂಶ ಹಾಗೂ ಕನ್ನಡ ಮಾಧ್ಯಮ ಪ್ರೌಢಶಾಲೆಯು 97% ಫಲಿತಾಂಶ ಪಡೆದುಕೊಂಡಿದೆ.
ಆಂಗ್ಲ ಮಾಧ್ಯಮದಲ್ಲಿ 616 ಅಂಕಪಡೆದ ಲಕ್ಷ್ಮೀಶ ಪ್ರಥಮ ಸ್ಥಾನವನ್ನು, 611 ಅಂಕಪಡೆದ ಶಮಿತ್ ಬಿ ಎ ದ್ವಿತೀಯ ಸ್ಥಾನವನ್ನು, 602 ಅಂಕ ಪಡೆದ ಅಮೃತ ಹಾಗೂ ಶಿಂಶಾ ತೃತೀಯ ಸ್ಥಾನವನ್ನು ಪಡೆದರು.
ರಕ್ಷಿತಾ ಎನ್(600), ಡೆಲ್ಸನ್ (597), ಶೃತಿ ಎಸ್ ಭಟ್ (592)), ಕಿರಣ್ ಬಾರದ್ವಜ್ (589), ಫಾತಿಮಾ ಆಶಿಫಾ(580), ರೆಯಾ(571), ಸಪ್ತಶ್ರೀ(569), ಡಿ. ಮೊಹಮ್ಮದ್ ರಿಹಾನ್(567), ಶರಣ್ ಲಿಯೋ ಫಾಯಸ್(566), ಶ್ರದ್ಧಾ (535) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಪಾಸಾದರು
ಕನ್ನಡ ಮಾಧ್ಯಮದಲ್ಲಿ 612 ಅಂಕಗಳನ್ನು ಪಡೆದ ಫಾತಿಮತ್ ಸಹಲ ಪ್ರಥಮ ಸ್ಥಾನವನ್ನು, 581 ಅಂಕ ಪಡೆದ ಕೀರ್ತನ್ ಕೆ ದ್ವಿತೀಯ ಸ್ಥಾನವನ್ನು, 580 ಅಂಕ ಪಡೆದ ಪವನ್ ಕುಮಾರ್ ತೃತೀಯ ಸ್ಥಾನವನ್ನು ಪಡೆದರು.
ನವನೀತ್(573), ಮೋಕ್ಷಿತ ಎನ್(567), ರೇಶ್ಮಾ ಬಾನು (561), ಅಕ್ಷಯ್(561), ಹೇಮಲತಾ ಎನ್(559), ಗೌತಮ್ ಕೆ (558), ವೈಶಾಲಿ ಬಿ (544), ಶರತ್ ಕುಮಾರ್ (538) ಇವರುಗಳು ವಿಶಿಷ್ಟ ಶ್ರೇಣಿಯಲ್ಲಿ ಅಂಕ ಪಡೆದರು

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!