ಸತತವಾಗಿ 100% ಫಲಿತಾಂಶ ಪಡೆಯುತ್ತಿರುವ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ

ಶೇರ್ ಮಾಡಿ
ಶಾರುಣ್ ಜಿಜನ್
ಆನ್ ಮರಿಯ ಜೋಸೆಫ್
ಗೋಕುಲ್ ಕೃಷ್ಣ
ಜಾಸ್ಮಿನ್ ಕೆ ಜೆ

ನೇಸರ ಮೇ‌ 19: ಕಳೆದ ಎಸ್ಎಸ್ಎಲ್ ಸಿ ಪರೀಕ್ಷೆ ಪಲಿತಾಂಶದಲ್ಲಿ ನೆಲ್ಯಾಡಿಯ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯು ಶೇಕಡ 100 ಫಲಿತಾಂಶ ಪಡೆದುಕೊಂಡಿದೆ.
622 ಅಂಕವನ್ನು ಪಡೆದ ಶಾರುಣ್ ಜಿಜನ್ ಪ್ರಥಮ ಸ್ಥಾನವನ್ನು, 617 ಅಂಕ ಪಡೆದ ಆನ್ ಮರಿಯ ಜೋಸೆಫ್ ದ್ವಿತೀಯ ಸ್ಥಾನವನ್ನು, 615 ಅಂಕ ಪಡೆದ ಗೋಕುಲ್ ಕೃಷ್ಣ, ಜಾಸ್ಮಿನ್ ಕೆ ಜೆ ತೃತೀಯ ಸ್ಥಾನವನ್ನು ಪಡೆದುಕೊಂಡರು.
ವಿಶಿಷ್ಟ ಶ್ರೇಣಿಯಲ್ಲಿ 35 ವಿದ್ಯಾರ್ಥಿಗಳು, 33 ವಿದ್ಯಾರ್ಥಿಗಳು ಪ್ರಥಮ ಸ್ಥಾನದಲ್ಲಿ, ಎರಡು ವಿದ್ಯಾರ್ಥಿಗಳು ದ್ವಿತೀಯ ಸ್ಥಾನದಲ್ಲಿ ಪಾಸಾಗಿ ಸಂಸ್ಥೆಗೆ ಕೀರ್ತಿ ತಂದರು.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!