ನೇಸರ ಮೇ 19: ಸರಕಾರಿ ಪ್ರೌಢಶಾಲೆ ಕೊಕ್ಕಡದಲ್ಲಿ 2021- 22 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ 566 ಅಂಕ ಪಡೆದ ಹಂಸಿಫ ಪ್ರಥಮ ಸ್ಥಾನವನ್ನು, 559 ಅಂಕ ಪಡೆದ ಸೌಮ್ಯ ದ್ವಿತೀಯ ಸ್ಥಾನವನ್ನು, 553 ಅಂಕ ಪಡೆದ ಫಾತಿಮತ್ತುಲ್ ಉನೈಸ ತೃತೀಯ ಸ್ಥಾನವನ್ನು ಪಡೆದುಕೊಂಡರು.
ನಾಲ್ಕು ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ, 9 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ಕೊಂಡರು.
ಜಾಹೀರಾತು