ಶ್ರೀರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 100 ಶೇಕಡಾ ಫಲಿತಾಂಶ

ಶೇರ್ ಮಾಡಿ
ಕು.ಶ್ರೀರಕ್ಷ
ಕು. ಚಿನ್ಮಯಿ
ಕು.ಸೌಮ್ಯ

ನೇಸರ ಮೇ‌ 19: 2021-22 ಶೈಕ್ಷಣಿಕ ಸಾಲಿನಲ್ಲಿ ನಡೆದ 10ನೇ ತರಗತಿಯ ರಾಜ್ಯ ಮಟ್ಟದ ವಾರ್ಷಿಕ ಪರೀಕ್ಷೆಯಲ್ಲಿ ವಿದ್ಯಾಲಯಕ್ಕೆ 100 ಶೇಕಡಾ ಫಲಿತಾಂಶ ದೊರಕಿದೆ.
ವಿದ್ಯಾಲಯದ 3 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಪಡೆದಿದ್ದಾರೆ, 7 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯನ್ನು ಪಡೆದಿದ್ದಾರೆ.
ಕು.ಶ್ರೀರಕ್ಷ 607 ಅಂಕ ಪಡೆದು ಪ್ರಥಮ ಸ್ಥಾನಗಳಿಸಿದ್ದಾಳೆ.(ಈಕೆ ದೊಂತಿಲ ಸುಂದರ ಪಿ ಗೌಡ ಮತ್ತು ಶ್ರೀಮತಿ ಸುಮನ ಎಸ್ ದಂಪತಿ ಪುತ್ರಿ)
ಕು. ಚಿನ್ಮಯಿ ಎಂ ಶೆಟ್ಟಿ 591 ಅಂಕ ಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾಳೆ( ಈಕೆ ದೊಂತಿಲ ಮಹಾಬಲ ಶೆಟ್ಟಿ ಮತ್ತು ಶ್ರೀಮತಿ ಲೀಲಾವತಿ ದಂಪತಿಗಳ ಪುತ್ರಿ)
ಕು.ಸೌಮ್ಯ 553 ಅಂಕಗಳಿಸಿ ತೃತೀಯ ಸ್ಥಾನ ಗಳಿಸಿದ್ದಾಳೆ.( ಈಕೆ ಪಡುಬೆಟ್ಟು ಕೃಷ್ಣಪ್ಪ ಮತ್ತು ಶ್ರೀಮತಿ ಕಲಾವತಿ ದಂಪತಿ ರವರ ಪುತ್ರಿ)
ವಿದ್ಯಾರ್ಥಿಗಳ ಉತ್ತಮ ಫಲಿತಾಂ
ಕ್ಕೆ ಮತ್ತು ಶಿಕ್ಷಕರ ಪ್ರೋತ್ಸಾಹಕ್ಕೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ .ಡಾಪ್ರಭಾಕರ ಭಟ್ ಕಲ್ಲಡ್ಕ ಅಭಿನಂದನೆ ತಿಳಿಸಿರುತ್ತಾರೆ.

ವೀಕ್ಷಿಸಿ SUBSCRIBERS ಮಾಡಿ

ಜಾಹೀರಾತು

Leave a Reply

error: Content is protected !!